Thursday, December 6, 2007

ಮಂಥನಗಳಿಂದ ಮನಸ್ಸಿಗೆ ಮನವರಿಕೆಯಾದ ವಿಷಯಗಳ ಚಿತ್ತಾರವೇ ಈ "ಸೃಷ್ಟಿ".

ನಲ್ಮೆಯ ಓದುಗರೇ,

ಅನುಭವಗಳಿಂದ ಹುಟ್ಟುವ ಅಕ್ಷರ ರೂಪಕ್ಕೆ ಸರಿ-ತಪ್ಪುಗಳ ನಿಯಮವಿಲ್ಲ, ಆಳದ ಪರಿವೆಯೂ ಇಲ್ಲ.
ಅದರ ಶಕ್ತಿಯನ್ನೋಪಯೋಗಿಸಿ ಇಂದಲ್ಲ ನಾಳೆ, ಅಗೋಚರವಾದ ಮನಸ್ಸಿನ ಮೂಲ ಅಕ್ಷರಗಳಲ್ಲೇ ಕಾಣುವುದೇನೋ ಎಂಬ ಅಶಾಭಾವನೆಯೊಂದಿಗೆ ಹೃದಯ ತೆರೆದು ಹರಿಬಿಡುವ ಪ್ರಯತ್ನ ಮಾಡಿದ್ದೇನೆ.

ನಿಮ್ಮ ಉತ್ತೇಜನ-ಸಲಹೆ-ಟೀಕೆಗಳಿಗೆ ಸ್ವಾಗತ!

2 comments:

Anonymous said...

ಆತ್ಮೀಯ ವಿನು,
’ಸೃಷ್ಟಿ’ಗಾಗಿ ಹಾರ್ದಿಕ ಅಭಿನಂದನೆಗಳು.
’ಸೃಷ್ಟಿ’ಯ ’ಲಹರಿ’ ಓದುಗರ ಮನ ತಣಿಸುತ್ತಾ ನಿರಂತರವಾಗಿ ಸಾಗಲಿ ಎಂಬ ಶುಭ ಹಾರೈಕೆಗಳೊಂದಿಗೆ,
ಪ್ರೀತಿಯಿಂದ,
ಮೋಹನ

ಅಹರ್ನಿಶಿ said...

ಆತ್ಮೀಯ ವಿನೋದ್,

ಏನಪ್ಪಾ ನೀನು ಇಷ್ಟು ದಿನಕ್ಕೆ ನನ್ನ ಕೈಗೆ ಸಿಕ್ಕಿದ್ದೀಯಾ?

ಖುಶಿಯಾಯ್ತು "ಸ್ರುಷ್ಟಿ"(ಬರಹದವರ ತಪ್ಪು)ಯ ನೋಡಿ.

ಟಚ್ ನಲ್ಲಿರೋಣ.

ಶ್ರಿಧರ